ಮುಖಪುಟ
ಶಾಲೆ ಬಗ್ಗೆ
ದಾಖಲಾತಿ
ಕಲಿಕೆ
ಸುದ್ದಿ ಸಮಾಚಾರ
ಬೆಂಬಲಿಸಿ
ಪತ್ರಿಕೆ
More
ಶೈಕ್ಷಣಿಕ ಕಾರ್ಯಕ್ರಮಗಳು
ವಿದ್ಯಾರ್ಥಿ ಸೇವೆಗಳು
ನೋಂದಾಯಿಸಿ
ಗಂಡಘಟ್ಟ ಗ್ರಾಮದ ಜನಜನಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಗಂಡಘಟ್ಟ ಶಾಲೆಯು ೧೯೬೧ರಲ್ಲಿ ಪ್ರಾಂಭಗೊಂಡಿತು ಮತ್ತು ೧೯೬೯ರಲ್ಲಿ ಈ ಶಾಲೆ ಉನ್ನತೀಕರಣಗೊಂಡಿತು. ಅಂದಿನಿಂದ ಇಂದಿನವರೆಗೂ ಈ ಶಾಲೆ ಕಲಿಕೆ, ಆಟೋಟ, ಪಠ್ಯೇತರ ಚಟುವಟಿಕೆ ಹೀಗೆ ಹಲವು ಕ್ಷೇತ್ರದಲ್ಲಿ ತಾಲೂಕಿನಲ್ಲಿ ಮುಂಚೂಣಿಯಲ್ಲಿದೆ.
ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಮಗಳೂರು ಇವರು ನಡೆಸಿದ ಜಿಲ್ಲಾಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ 2024
ಕಾನೂನು ಅರಿವು ನೆರವು -ಸಂವಾದ ಕಾರ್ಯಕ್ರಮ
“ವಿಜ್ಞಾನ ಮತ್ತು ತಂತ್ರಜ್ಞಾನ -ವರವೋ ಅಥವಾ ಶಾಪವೋ" - ಚರ್ಚಾಸ್ಪರ್ಧೆ
ನರಸಿಂಹ ಪರ್ವತದ ಚಾರಣದ ಅನುಭವ -7ನೇ ತರಗತಿಯ ವಿದ್ಯಾರ್ಥಿಗಳ ಲೇಖನಗಳು
ನರಸಿಂಹಪರ್ವತಕ್ಕೆ ಚಾರಣ -ಒಂದು ಮರೆಯದ ನೆನಪು
ಹಳೆಯ ವಿದ್ಯಾರ್ಥಿಗಳ ಸಂಘದ ಅಭಿಪ್ರಾಯ ವೇದಿಕೆ
Show More